tag:blogger.com,1999:blog-242118722867936394.post812478685007907342..comments2023-10-10T16:03:00.644+05:30Comments on செழியா பதிவுகள்: கஸ்பர் இந்தியாவி்ன் உளவாளியே...செழியாhttp://www.blogger.com/profile/09704115878952508994noreply@blogger.comBlogger1125tag:blogger.com,1999:blog-242118722867936394.post-16796745326783666852009-12-06T18:29:22.256+05:302009-12-06T18:29:22.256+05:30ಸುಖಧರೆ ಇಲ್ಲಿ ಹೆಚ್ಚು ತಲೆಗೆ ಕೆಲಸ ಕೊಟ್ಟಿಲ್ಲ. ಬದಲಿಗೆ ಮ...ಸುಖಧರೆ ಇಲ್ಲಿ ಹೆಚ್ಚು ತಲೆಗೆ ಕೆಲಸ ಕೊಟ್ಟಿಲ್ಲ. ಬದಲಿಗೆ ಮನಸಿಗೆ ತಟ್ಟುವುದನ್ನು ಬಿಟ್ಟಿಲ್ಲ. ಪ್ರೇಮದ ನವಿರು ಭಾವನೆಗಳನ್ನು ಅಷ್ಟೇ ಮನಸಿಗೆ ಮುಟ್ಟುವಂತೆ ಹೆಣೆದಿದ್ದಾರೆ. ಕೆಲವೊಮ್ಮೆ ದೃಶ್ಯಗಳನ್ನು ಇನ್ನಷ್ಟು ಚುರುಕು ಗೊಳಿಸುವ ಯತ್ನಕ್ಕೆ ಯಾಕೊ ಕೈ ಹಾಕಿಲ್ಲ. ಆ ಬಗ್ಗೆ ಯೋಚಿಸಬೇಕಿತ್ತು. ಹಾಗೇ ರುದ್ರೇಶ್ ಬರೆದ ಸಂಭಾಷಣೆ ಗಮನ ಸೆಳೆಯುತ್ತವೆ. ಕ್ಯಾಮೆರಾ , ಸಂಗೀತ ಕೂಡ ಇಷ್ಟವಾಗುತ್ತದೆ. ರೀಮೇಕ್ ಹಾವಳಿಗಳ ಮಧ್ಯೆ ಒಂದು ಸ್ವಮೇಕ್<br />ಚಿತ್ರಕ್ಕೆ ಕೈ ಹಾಕಿದ್ದೇ ಸುಖಧರೆ ಹೆಚ್ಚುಗಾರಿಕೆ. ಕನ್ನಡಿಗರು ಇದನ್ನು ನೋಡುವ ಮನಸು ಮಾಡಬೇಕಷ್ಟೇ.<br /><br />KrishnaAnonymousnoreply@blogger.com